Amit Shah's rally witnessed Goli maaro slogans | BJP | India | Oneindia Kannada
2020-03-02
81
ಅಮಿತ್ ಶಾ ರ‍್ಯಾಲಿಯಲ್ಲಿ 'ಗೋಲಿ ಮಾರೋ..' ಘೋಷಣೆ
ಗೃಹ ಸಚಿವ ಅಮಿತ್ ಶಾ ಅವರಿಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಬೃಹತ್ ರ‍್ಯಾಲಿ ನಡೆಸಿದ್ದಾರೆ. ಆದರೆ ರ‍್ಯಾಲಿಯಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಘೊಷಣೆಗಳನ್ನು ಕೂಗಲಾಗಿದೆ.